fine structure
ನಾಮವಾಚಕ

(ಭೌತವಿಜ್ಞಾನ) ಸೂಕ್ಷ್ಮರಚನೆ; ಕೆಲವು ಪರಮಾಣುರೋಹಿತಗಳಲ್ಲಿ ಸಾಮಾನ್ಯವಾಗಿ ಒಂದೇ ಗೆರೆಯಂತೆ ಕಾಣುವ, ಆದರೆ ನಿಜವಾಗಿ ಹತ್ತಿರ ಹತ್ತಿರ ಇರುವ, ಹಲವು ಗೆರೆಗಳ ಗುಂಪು.